Artificial Intelligence ಈಗ ಎಲ್ಲೆಡೆ ಭಾರಿ ಸದ್ದು ಮಾಡುತ್ತಿರುವ ಟೆಕ್ನಾಲಜಿ. ಹಾಗೆ ಎಲ್ಲಾ ಕ್ಷೇತ್ರದಲ್ಲಿಯೂ ಬಳಕೆ ಆಗುತ್ತಿರುವ AI ನ ಒಂದು ಪ್ರಸಿದ್ಧ ಭಾಗ ಎಂದರೆ AI ಇಮೇಜ್ ಜನರೇಶನ್ . ಈ ಟೆಕ್ನಾಲಜಿ ಬಳಸಿಕೊಂಡು ಕೆಲವು ಮಾಡಿದ ಮುದ್ದಾದ ರಾಧಾಕೃಷ್ಣರ ಫೋಟೋ Instagram ವೈರಲ್ ಆಗಿದೆ .
Tags:
AI